Translate

Friday, 1 June 2012

ಸಂಘದ ಉದ್ದೇಶಗಳು:
  1. ಮಕ್ಕಳ ಶಿಕ್ಷಣ, ವಿಜ್ಞಾನ, ಚರಿತ್ರೆ ಮತ್ತು ಕರಕುಶಲ ಕಲೆಗಳಿಗೆ ಪ್ರೋತ್ಸಾಹಿಸುವುದು.
  2. ಮಕ್ಕಳ ಜ್ಞಾನಭಿವೃದ್ದಿ ಅಥವಾ ಇತರೆ ಉಪಯೋಗಿ ಜ್ಞಾನಾರ್ಜನೆಗೆ ಪ್ರೋತ್ಸಾಹಿಸುವುದು.
  3. ಮಕ್ಕಳ ಕ್ರೀಡೆಗಳಿಗೆ ಪ್ರೋತ್ಸಾಹಿಸುವುದು ಮತ್ತು ಸಾಂಸ್ಕೃತಿಕ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು.
  4. ಗ್ರಂಥಾಲಯ, ಗ್ಯಾಲರಿ, ಪೇಂಟಿಂಗ್ ಮತ್ತು ಕಲಾ ಕೆಲಸಗಳಿಗೆ ಪ್ರೋತ್ಸಾಹಿಸುವುದು.
  5. ನಿಸರ್ಗ, ಇತಿಹಾಸ, ತಾಂತ್ರಿಕ ವಿಚಾರಗಳು, ಉಪಕರಣಗಳು ಅಥವಾ ರಚನೆಯ ಕೆಲಸಗಳಿಗೆ ಪ್ರೋತ್ಸಾಹಿಸುವುದು.
  6. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವನ್ನು ನೀಡುವುದು.
  7. ಮಕ್ಕಳ ಅರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುವುದು.
  8. ಕನ್ನಡ ಮಾಧ್ಯಮ ಶಾಲೆಗಳಿಗೆ ಮತ್ತು ಕನ್ನಡೇತರ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವುದು.
  9. ಸಂಸ್ಥೆಯ ಉತ್ಪತ್ತಿಯಲ್ಲಿ ಬರುವ ಲಾಭವನ್ನು ಸದಸ್ಯರಿಗೆ ಹಂಚಲು ಹಕ್ಕು ಇರುವುದಿಲ್ಲ.
  10. ಮಕ್ಕಳ ಕ್ಷೇಮಾಭಿವೃದ್ದಿ, ಜಾಗೃತಿ ಶಿಬಿರ ಮತ್ತು ಮಕ್ಕಳ ಅರೋಗ್ಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವುದು.
  11. ಗ್ರಾಮೀಣ ಶಾಲೆಗಳ ಅಭಿವೃದ್ದಿ ಮತ್ತು ಕೌಶಲ್ಯ ಚಟುವಟಿಕೆಗಳನ್ನು ಇತರೆ ಹಣಕಾಸು ಸಂಸ್ಥೆಗಳ ಸಹಾಯದಿಂದ ಅನುಷ್ಟಾನಗೊಳಿಸುವುದು.
  12. ರಾಷ್ಟ್ರೀಯ ಭಾವಿಕ್ಯತೆಯನ್ನು ಮತ್ತು ಹಬ್ಬಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಅರಿವು ಮೂಡಿಸುವುದು.
  13. ದೇಶದ ಅಭಿವೃದ್ದಿ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ ಮತ್ತು ಮಕ್ಕಳ ಚಿಗುರು  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  14. ಗ್ರಂಥಾಲಯಗಳನ್ನು ಮತ್ತು ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವುದು.
  15. ವ್ಯಕ್ತಿತ್ವ ವಿಕಸನ, ನಾಯಕತ್ವ ಮನೋಭಾವ ಬೆಳವಣಿಗೆ, ಆರೋಗ್ಯ, ವಿಜ್ಞಾನ, ಯೋಗ, ಸಂಸ್ಕೃತಿ, ಸಾಹಿತ್ಯ ಮತ್ತು ಕ್ರೀಡೆಗಳಿಗೆ ಶಿಕ್ಷಣ.

1 comment:

  1. If you are interested to be a part of ‘Chinnara Chiguru’ team, kindly download the membership form
    https://docs.google.com/open?id=0BzdWD9K‐dC1Yd1I4YVdsRDM3Xzg print and fill the details, send
    it along with the membership fee to following addresses.

    Prathap. M
    #3996, PANNE,
    18th Cross, BSK 2nd Stage,
    Bangalore 560070.
    Mobile: +91 99726 01444

    Kantharaju. N
    Vishnu Garments, Behind Masjid,
    Mahakali Road, Chikkaballapur,
    562101
    Mobile: +91 99862 47248

    Shivaprasad
    Manasa Hospital, Behind Vani
    Talkies, Chikkaballapur,
    562101
    Mobile: 98809 65776

    Those who are interested to help for this cause in the mode of money can directly transfer/pay cash
    for the following details below
    For Money Transfer/Cash Deposit:
    Account No.: 32355061597
    Branch Name: CHIKKABALLAPUR
    Branch Code: 7908
    IFSC Code: SBIN0007908
    Swift Code: N/A
    RTGS : YES
    Address: B B ROAD, CHIKKABALLAPUR

    ReplyDelete