ಸಂಘದ ಉದ್ದೇಶಗಳು:
- ಮಕ್ಕಳ ಶಿಕ್ಷಣ, ವಿಜ್ಞಾನ, ಚರಿತ್ರೆ ಮತ್ತು ಕರಕುಶಲ ಕಲೆಗಳಿಗೆ ಪ್ರೋತ್ಸಾಹಿಸುವುದು.
- ಮಕ್ಕಳ ಜ್ಞಾನಭಿವೃದ್ದಿ ಅಥವಾ ಇತರೆ ಉಪಯೋಗಿ ಜ್ಞಾನಾರ್ಜನೆಗೆ ಪ್ರೋತ್ಸಾಹಿಸುವುದು
. - ಮಕ್ಕಳ ಕ್ರೀಡೆಗಳಿಗೆ ಪ್ರೋತ್ಸಾಹಿಸುವುದು ಮತ್ತು ಸಾಂಸ್ಕೃತಿಕ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು.
- ಗ್ರಂಥಾಲಯ, ಗ್ಯಾಲರಿ, ಪೇಂಟಿಂಗ್ ಮತ್ತು ಕಲಾ ಕೆಲಸಗಳಿಗೆ ಪ್ರೋತ್ಸಾಹಿಸುವುದು.
- ನಿಸರ್ಗ, ಇತಿಹಾಸ, ತಾಂತ್ರಿಕ ವಿಚಾರಗಳು, ಉಪಕರಣಗಳು ಅಥವಾ ರಚನೆಯ ಕೆಲಸಗಳಿಗೆ ಪ್ರೋತ್ಸಾಹಿಸುವುದು.
- ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವನ್ನು ನೀಡುವುದು.
- ಮಕ್ಕಳ ಅರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುವುದು.
- ಕನ್ನಡ ಮಾಧ್ಯಮ ಶಾಲೆಗಳಿಗೆ ಮತ್ತು ಕನ್ನಡೇತರ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವು
ದು. - ಸಂಸ್ಥೆಯ ಉತ್ಪತ್ತಿಯಲ್ಲಿ ಬರುವ ಲಾಭವನ್ನು ಸದಸ್ಯರಿಗೆ ಹಂಚಲು ಹಕ್ಕು ಇರುವುದಿಲ್ಲ.
- ಮಕ್ಕಳ ಕ್ಷೇಮಾಭಿವೃದ್ದಿ, ಜಾಗೃತಿ ಶಿಬಿರ ಮತ್ತು ಮಕ್ಕಳ ಅರೋಗ್ಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವು
ದು. - ಗ್ರಾಮೀಣ ಶಾಲೆಗಳ ಅಭಿವೃದ್ದಿ ಮತ್ತು ಕೌಶಲ್ಯ ಚಟುವಟಿಕೆಗಳನ್ನು ಇತರೆ ಹಣಕಾಸು ಸಂಸ್ಥೆಗಳ ಸಹಾಯದಿಂದ ಅನುಷ್ಟಾನಗೊಳಿಸುವುದು.
- ರಾಷ್ಟ್ರೀಯ ಭಾವಿಕ್ಯತೆಯನ್ನು ಮತ್ತು ಹಬ್ಬಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಅರಿವು ಮೂಡಿಸುವುದು.
- ದೇಶದ ಅಭಿವೃದ್ದಿ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ ಮತ್ತು ಮಕ್ಕಳ ಚಿಗುರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
- ಗ್ರಂಥಾಲಯಗಳನ್ನು ಮತ್ತು ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವುದು.
- ವ್ಯಕ್ತಿತ್ವ ವಿಕಸನ, ನಾಯಕತ್ವ ಮನೋಭಾವ ಬೆಳವಣಿಗೆ, ಆರೋಗ್ಯ, ವಿಜ್ಞಾನ, ಯೋಗ, ಸಂಸ್ಕೃತಿ, ಸಾಹಿತ್ಯ ಮತ್ತು ಕ್ರೀಡೆಗಳಿಗೆ ಶಿಕ್ಷಣ.
If you are interested to be a part of ‘Chinnara Chiguru’ team, kindly download the membership form
ReplyDeletehttps://docs.google.com/open?id=0BzdWD9K‐dC1Yd1I4YVdsRDM3Xzg print and fill the details, send
it along with the membership fee to following addresses.
Prathap. M
#3996, PANNE,
18th Cross, BSK 2nd Stage,
Bangalore 560070.
Mobile: +91 99726 01444
Kantharaju. N
Vishnu Garments, Behind Masjid,
Mahakali Road, Chikkaballapur,
562101
Mobile: +91 99862 47248
Shivaprasad
Manasa Hospital, Behind Vani
Talkies, Chikkaballapur,
562101
Mobile: 98809 65776
Those who are interested to help for this cause in the mode of money can directly transfer/pay cash
for the following details below
For Money Transfer/Cash Deposit:
Account No.: 32355061597
Branch Name: CHIKKABALLAPUR
Branch Code: 7908
IFSC Code: SBIN0007908
Swift Code: N/A
RTGS : YES
Address: B B ROAD, CHIKKABALLAPUR